ನಾರ್ವೆ ಸೋಮಶೇಖರ್ ಅವರು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅವರಿಗೆ ಟಿಕೇಟ್ ನೀಡಿದೆ ಅಲ್ಪ ಮತಗಳಿಂದ ಅವರು ಪರಾಭವಗೊಂಡರು ಆದರೆ ಅವರ ಬೆಂಬಲ ಪಕ್ಷಕ್ಕೆ ಅಗತ್ಯವಿದೆ ನಾರ್ವೆ ಸೋಮಶೇಖರ್ ಅವರು ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಅಮೀತ್ ಶೆಟ್ಟಿ ಅವರು TV46 ಚಾನಲ್ ನೊಂದಿಗೆ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *