*ಅರೇಹಳ್ಳಿ ಹೋಬಳಿಯಲ್ಲಿ* *ಮಲಸಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಂಬಲುಗೋಡು. ದಾಸನಗುಡ್ಡ.ಮಲಸಾವರ ಬಾಸುರ* *ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಕೆ ಎಸ್ ಲಿಂಗೇಶ್ ರವರ ಪರ ಮತಯಾಚನೆ ಮಾಡಿದರು ಸಂದರ್ಭದಲ್ಲಿ ಜೆಡಿಎಸ್* *ಮುಖಂಡರಾದ ಸೋಮಯ್ಯ. ಅಣ್ಣಪ್ಪ. ಪ್ರವೀಣ್ ಕುಮಾರ್. ಮಲ್ಲಿಕಾರ್ಜುನ ನಾರ್ವೆ. ಸಿದ್ದಯ್ಯ. ರಮೇಶ್. ಶಿವರಾಜ್. ಪ್ರಸಾದ್.ಇದ್ದರು*

ವರದಿ : ವ್ಯವಸ್ಥಾಪಕರು ರಾಕೇಶ್, ಶೇಷಾದ್ರಿ ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್, ಸಂಪಾದಕರು ಉಮೇಶ್ ಎಂ. ಬಿ, ಸಂಕಲನಕಾರರು ಮೋಹನ್ Fcc

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *