
ಅರೇಹಳ್ಳಿ: ಹೋಬಳಿಯ ನಾರ್ವೆ ಗ್ರಾಮದಲ್ಲಿ ವಿನಾಯಕ ಯುವಕ ಸಂಘದ ವತಿಯಿಂದ ಅದ್ದೂರಿ ಶ್ರೀ ವಿದ್ಯಾ ಗಣಪತಿ ವಿಸರ್ಜನ ಮೆರವಣಿಗೆ ಕಾರ್ಯಕ್ರಮ ನೆಡೆಯಿತು.
ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ದ್ವಿಪಾಲಂಕಾರ ನಾಸಿಕ್ ಡೋಲ್ ಶ್ರೀ ಸ್ವಾಮಿ ಯವರಿಗೆ ಜೆಸಿಬಿ ಮೂಲಕ ಹೂವಿನ ಮಳೆ ಹರಿಸಿ ದಾರಿ ಉದ್ದಕ್ಕೋ ರಂಗೋಲಿ ಯಿಂದ ಕಂಗೊಳಿಸಿದ್ದವು ಹಣ್ಣು ಕಾಯಿ ಪೂಜೆ ಪ್ರಸಾದ ವಿನಿಯೋಗ ಇತ್ತು ನಂತರ ಅಬ್ಬಿಕಟ್ಟೆ ಯಲ್ಲಿ ವಿಸರ್ಜನೆ ಮಾಡಲಾಯಿತು*

