ಸಕಲೇಶಪುರ : ಇಂದು ತಾಲ್ಲೂಕಿನ ಬೆಳಗೊಡು ಹೋಬಳಿ ರಾಟೆಮನೆ ಗುಲಗಳಲೆಯ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.

ವೀರಶೈವ ಲಿಂಗಾಯತ ಯುವ ಸೇನೆ ಬೆಳಗೂಡು ಹೋಬಳಿಯ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದಂತ ಸಾಗರ್ ಜಾನೆಕೆರೆ ಮತ್ತು ಬೆಳಗೋಡು ಹೋಬಳಿ ಘಟಕದ ಅಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು , ಉಪಾಧ್ಯಕ್ಷರಾದ ಧರ್ಮರಾಜ್, ಶಿವಶಂಕರ್, ಆದರ್ಶ ಸಾಗರ ಈಶ್ವರಹಳ್ಳಿ ,ರತನ್ ಜಿತೇಂದ್ರ ಹಾಗೂ ವಿದ್ಯಾ ಗಣಪತಿ ಸೇವಾ ಸಮಿತಿ ರಾಟೆಮನೆ ಗುಲಗಳಲೆಯ ಎಲ್ಲಾ ಗ್ರಾಮಸ್ಥರು ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *