ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಕೂಡುರಸ್ತೆಯ ಶ್ರೀ ವಿದ್ಯಾ ಗಣಪತಿಯ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿದ್ದು ಈ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ವಿಘ್ನೇಶ್ವರನ ಕೃಪೆಗೆ ಪಾತ್ರರಾಗಿದ್ದಾರೆ.

ಹಾಗೂ ಈ ವಿಸರ್ಜನಾ ಮೆರವಣಿಗೆಯಲ್ಲಿ ಅಲಂಕೃತ ವಾಹನದಲ್ಲಿ ಭಾರತಮಾತೆಯ ಫೋಟೋ ಹಾಗೂ ಛತ್ರಪತಿ ಶಿವಾಜಿ ಫೋಟೋ ಮೆರವಣಿಗೆ ಮೆರಗು ನೀಡಿದವು.

ಹಾಗೂ DJ ಸೌಂಡ್ ಗೆ ಕುಣಿದು ಕುಪ್ಪಳಿಸುತ್ತಿರುವ ಗ್ರಾಮದ ಯುವಕರು, ಮಕ್ಕಳು ಮತ್ತು ಇದರ ಜೊತೆಗೆ ಸುಬ್ರಹ್ಮಣ್ಯ ಭಜನಾ ತಂಡ , ಗೊಂಬೆ ಕುಣಿತ , ಮಲೆನಾಡಿನ ವಾದ್ಯ ವಿಸರ್ಜನಾ ಮೆರವಣಿಗೆ ಮೆರುಗು ನೀಡಿದವು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *