ನಾಳೆ ಸಕಲೇಶಪುರದ ಬಜರಂಗದಳದಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ.ದಿನಾಂಕ 2/5/2023ರಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆ ಯನ್ನು ನಿಷೇಧ ಮಾಡುತ್ತೇವೆ ಎಂಬ ಪ್ರಣಾಳಿಕೆಯಿಂದ ರಾಷ್ಟ್ರ ಭಕ್ತ ಸಂಘಟನೆ ಬಜರಂಗದಳ ಹಾಗೂ ಹಿಂದೂ ಸಮಾಜದ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ವಿರೋಧಿಸಿ 4/5/2023 ರಂದು ಬೆಳಗ್ಗೆ 11/30ರಿಂದ12/30ರವರಗೆ ಪ್ರತಿಭಟನೆ ಮಾಡುವುದಾಗಿ ಬಜರಂಗದಳದ ತಾಲ್ಲೂಕು ಸಂಯೋಜಕರಾದ ಶ್ರಿಜೀತಗೌಡ ತಿಳಿದ್ದಾರೆ.

ವರದಿ : ಪ್ರಧಾನ ಸಂಪಾದಕರು.. ಎಸ್ ಎಮ್ ಮಂಜುನಾಥ.ಸಂಪಾದಕರು.. ಎಂಬಿ ಉಮೇಶ್.ಸಂಕಲನಕಾರ.. ಮೋಹನ್ Fcc.ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *