ಸಕಲೇಶಪುರ :- ತಾಲ್ಲೂಕಿನ ಹಾನುಬಾಳು ಅಂಬೇಡ್ಕರ್ ಭವನದಲ್ಲಿ ಇಂದು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಸಹಯೋಗ:ರಕ್ತ ನಿಧಿ ಕೇಂದ್ರ ಹಾಸನ ವೈದ್ಯಕೀಯ ಕಾಲೇಜು, ಗ್ರಾಮ ಪಂಚಾಯತಿ ಹಾನುಬಾಳು.

18 ವರ್ಷ ಮೇಲ್ಪಟ್ಟ ಆರೋಗ್ಯವಂತ ಆಸಕ್ತ ದಾನಿಗಳು ಭಾಗವಹಿಸಲು ಕೋರಿದೆ. ಸಮಯ: ಬೆಳಿಗ್ಗೆ 9:00 ಘಂಟೆಯಿಂದ ಮದ್ಯಾಹ್ನ 2:00 ಘಂಟೆಯವರೆಗೆ.

ಸ್ಥಳ: ಅಂಬೇಡ್ಕರ್ ಭವನ ಹಾನುಬಾಳು.

ರಕ್ತದಾನ ಮಾಡುವ ದಾನಿಗಳು ಈ ಸಂಖ್ಯೆಯನ್ನು ಸಂಪರ್ಕಿಸಿ :-ಮೊ: 9449350850

ರಕ್ತದಾನ ಮಾಡೋಣ ಮಾನವೀಯ ಮೌಲ್ಯ ಬೆಳೆಸೋಣ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *