ಬೇಲೂರು ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಜನತಾದಳ ಬೇಲೂರು ಪುರಸಭಾ ವ್ಯಾಪ್ತಿಯ ವಾರ್ಡ್ ಎಂಟರ ಹಿರಿಯ ಕಾಂಗ್ರೆಸ್ ಮುಖಂಡರಾದ ಅನ್ವರ್ ರವರ ನೇತೃತ್ವದಲ್ಲಿ ಬೇಲೂರು ನಗರದ ಸುಮಾರು 300 ಕಾಂಗ್ರೆಸ್ ಕಾರ್ಯಕರ್ತರು ಎಂಟನೇ ವಾರ್ಡಿನ ಪುರಸಭಾ ಸದಸ್ಯರಾದ ಜಗದೀಶ್ ರವರ ನೇತೃತ್ವದಲ್ಲಿ ಶಾಸಕರಾದ ಶ್ರೀ ಕೆಎಸ್ ಲಿಂಗೇಶ್ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಮಾತನಾಡಿದ ಅನ್ವರ್ ರವರು ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ತಮಗಾಗಲಿ ಅಥವಾ ತಮ್ಮ ಸಮುದಾಯಕ್ಕಾಗಲಿ ಯಾವುದೇ ಶಾಶ್ವತ ಪರಿಹಾರವನ್ನು ಕೊಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಆದ್ದರಿಂದ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ.ಎಸ್ ಲಿಂಗೇಶ್ ರವರ ಸಜ್ಜನಿಕೆ ಕೋಮು ಸೌಹಾರ್ದತೆ ಹಾಗೂ ಶೈಕ್ಷಣಿಕ ವಿಭಾಗದ ಅಭಿವೃದ್ಧಿ ಪರವಾದ ಚಿಂತನೆ ಒಪ್ಪಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಕೊಳ್ಳುತ್ತಿರುದಗಿ ತಿಳಿಸಿದರು. ಈ ಸಂದರ್ಭದಲ್ಲಿ ನಗರಾಧ್ಯಕ್ಷರಾದ ಮೋಹನ್ ಕುಮಾರ್ ನಗರ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀನಿಧಿ ಪ್ರಕಾಶ್ ಸಿದ್ದಿಕ್ ಮುಜಮಿಲ್ ಇನ್ನೂ ಮುಂತಾದವರು ಹಾಜರಿದ್ದರು

ವರದಿ : ಪ್ರಧಾನ ಸಂಪಾದಕರು.. S. M ಮಂಜುನಾಥ್

ಸಂಪಾದಕರು.. M. B. ಉಮೇಶ್

ಸಂಕಲನಕಾರ.. ಮೋಹನ್ Fcc.

ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *