
ಸಕಲೇಶಪುರ :- ತಾಲ್ಲೂಕಿನ ಹೆತ್ತೂರಿನ ಸತ್ಯ ಮಲ್ಲೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣಪತಿ ವಿಸರ್ಜನಾ ಕಾರ್ಯಕ್ರಮ ದಿನಾಂಕ 5-10-23 (ನಾಳೆ ) ಏರ್ಪಡಿಸಲಾಗಿದೆ ಇದರ ಪ್ರಯುಕ್ತ ನಾಳೆ ಬೆಳಗ್ಗೆ 7:00 ಘಂಟೆಗೆ ಗಣಪತಿ ಹೋಮ ಇರುತ್ತದೆ. ನಂತರ ಹೆತ್ತೂರು ಪ್ರಮುಖ ಬೀದಿಗಳಲ್ಲಿ ಗಣಪತಿ ಮೆರವಣಿಗೆ ಇರುತ್ತದೆ ಸಂಜೆ 7:00 ಗಂಟೆಗೆ ವಿಸರ್ಜನ ಕಾರ್ಯಕ್ರಮ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಹೆತ್ತೂರು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಶ್ರೀ ಗಣಪತಿ ಸೇವಾ ಸಮಿತಿ ಹೆತ್ತೂರು
