ಸಕಲೇಶಪುರ :-ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಅಣ್ಣಪ್ಪ ಸ್ವಾಮಿ ಸರ್ಕಲ್ ಗೆಳೆಯರ ಬಳಗ ಕುಶಾಲನಗರ ಇವರ ವತಿಯಿಂದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲಾಧ್ಯಕ್ಸರಾದ ಜೀವನ್ ಗೌಡ, ಜಿಲ್ಲಾ ಕಾರ್ಯದರ್ಶಿ ಮಹೇಶ್, ತಾಲ್ಲೂಕು ಅಧ್ಯಕ್ಷರು ವಿಜಯ್ ಕುಮಾರ್, ಗ್ರಾಮೀಣ ಉಪಾಧ್ಯಕ್ಷರು ವಿಜಯ್ ಕುಮಾರ್ ಗುಡಾಣಕೆರೆ, ನಗರ ಅಧ್ಯಕ್ಷರು ಸಂತೋಷ ಹಾಗು ಸುದರ್ಶನ್ ಮುಂತಾದವರಿಗೆ ಗಣಪತಿ ವಿಸರ್ಜನೆ ಮಹೋತ್ಸವಕ್ಕೆ DJ ವ್ಯವಸ್ಥೆ ಮಾಡಿದ ಪ್ರಯುಕ್ತ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *