ಹಾಸನ, ಚಿಕ್ಕಮುಗಳೂರು ಮತ್ತು ಮಡಿಕೇರಿಯಾದ್ಯಂತ ಸಾಕಷ್ಟು ಕಾಫಿ ಮತ್ತು ಕಾಳುಮೆಣಸು ಬೆಳೆಗಾರರಿಗೆ ಮಾರ್ಗ ದರ್ಶಕರಾಗದ ಆದ ಡಾ. ಧರ್ಮರಾಜ್ ಹೆಚ್ ಎಸ್ ಅವರಿಗೆ ನನ್ನ ಗೌರವವನ್ನು ವ್ಯಕ್ತಪಡಿಸಲು ನನಗೆ ಅಪಾರ ಸಂತೋಷವಾಗಿದೆ.

ಬಿಯಾಂಡ್ ಬುಕ್ಸ್ ಸಂಸ್ಥೆಯಿಂದ ಮತ್ತು ನಮ್ಮ ವೈಯಕ್ತಿಕವಾಗಿ ನಾವು ಡಾ.ಧರ್ಮರಾಜ್ ಅವರನ್ನು ಸನ್ಮಾನಿಸಿದ್ದೇವೆ.

ಈ ಸಂತೋಷದ ಕ್ಷಣವನ್ನು ಮತ್ತು ಫೋಟೋಗಳನ್ನು ನನ್ನ ಸಾಮಾಜಿಕ ಕುಟುಂಬದೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ರೇಖಾ ಸುರೇಶ್ ಬಾಳೆಗದ್ದೆ.

ಈ ಸಂದರ್ಭದಲ್ಲಿ ಮಲೆನಾಡು ವೀರಶೈವ ಸಮಾಜ ಹಾಗೂ ಅಂಗ ಸಂಸ್ಥೆಗಳ ಸದಸ್ಯರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *