
ಮಾನವ ಹಕ್ಕುಗಳ ರಕ್ಷಣಾ ಸಮಿತಿ(ರಿ) ಸಕಲೇಶಪುರ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮುಗ್ದ ಜನಗಳ ಜೀವ ತೆಗಿಯಲು ಹಂಬಲಿಸುತ್ತಿರುವ ಚರಂಡಿಗೆ ಸ್ಲ್ಯಾಬ್ ಹಾಕಿಸಿ ಜನರನ್ನು ರಕ್ಷಿಸುವಂತೆ ಇಂದು ಸಕಲೇಶಪುರದ ಉಪ ವಿಭಾಗಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜೀವನ್ ಗೌಡಜಿಲ್ಲಾಧ್ಯಕ್ಷರು, ವಿಜಯ್ ಕುಮಾರ್ತಾಲ್ಲೂಕು ಅಧ್ಯಕ್ಷರು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್,ನಗರ ಅಧ್ಯಕ್ಷ ಸಂತೋಷ್, ಕೆಂದನ ಮನೆ ಸಾದಿಕ್, ಹಾಗು ಮುಂತಾದವರು ಇದ್ದರು.


