ಕರ್ನಾಟಕ ರಾಜ್ಯ ಆದಿ ದ್ರಾವಿಡ (ತುಳು) ಸಮಾಜ ಸೇವಾ ಸಂಘ.ಸಕಲೇಶಪುರ ತಾಲ್ಲೂಕು ಘಟಕ ಇವರ ವತಿಯಿಂದ ಶಾಸಕರನ್ನು ಸನ್ಮಾನಿಸಿ ಸಮುದಾಯಕ್ಕೆ ಮೂಲ ಭೂತ ಸೌಲಭ್ಯ ಬಗ್ಗೆ ಚರ್ಚಿಸಲಾಯಿತು .

ಈ ಸಂದರ್ಭದಲ್ಲಿ ರಾಜ್ಯ ಉಪದ್ಯಾಕ್ಷರು ಧರ್ಮಣ್ಣ ಬೆಳಗೊಡು ಜಿಲ್ಲಾದ್ಯಕ್ಷರು ರವಿ ನಾರಾಯಣ, ಸಕಲೇಶಪುರ ತಾಲ್ಲೂಕು ಪ್ರದಾನ ಕಾರ್ಯದರ್ಶಿ ಸುನೀಲ್ ದೇವಾಲದಕೆರೆ, ವಸಂತ ಅನೆಮಹಲ್ ಹಾಗೂ ‌ಸಮುದಾಯದ ಕಾರ್ಯಕರ್ತರು ಹಾಜರಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *