ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಎಸ್. ಲಿಂಗೇಶ್ ಪರ ಮತ ಯಾಚನೆ ಕುಮಾರಣ್ಣ ನವರ ಪಂಚ ರತ್ನ ಯೋಜನೆ ಬಗ್ಗೆ ನಾಗರೀಕರಿಗೆ ತಿಳಿಸಲಾಯಿತು ಬ್ಯಾದನೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಜಿ. ಉದಯ್ ಕುಮಾರ್. ಮಾಜಿ ಉಪಾಧ್ಯಕ್ಷ. ಇಸ್ಮಾಯಿಲ್. ಜೆಡಿಎಸ್ ಮುಂಖಂಡರಾದ ಪ್ರಕಾಶ್. ಲೆನ್ಸಿ. ಇನ್ನೂ ಮುಂತಾದವರು ಇದ್ದರು

ವರದಿ : ಪ್ರಧಾನ ಸಂಪಾದಕರು.. ಎಸ್ ಎಮ್ ಮಂಜುನಾಥ್

ಸಂಕಲನಕಾರ.. ಮೋಹನ್ Fcc.*ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *