*ಮಲೆನಾಡು ರಕ್ಷಣಾ ಸೇನೆ ಸಕಲೇಶಪುರ ತಾಲ್ಲೂಕು ಘಟಕ* ದಿನಾಂಕ:04/05/2023 ನೇ ತಾರೀಕು ಗುರುವಾರ ಸಮಯ ಸಂಜೆ 03:00 ಕ್ಕೆ ಸರಿಯಾಗಿ ಬಾಗೆ *ವಿನಾಯಕ ಸಮುದಾಯ ಭವನ* ಬಾಗೆಯಲ್ಲಿ ಮಲೆನಾಡು ರಕ್ಷಣಾ ಸೇನೆಯ ತಾಲ್ಲೂಕು ಸಂಘಟನೆಯ ಪ್ರಥಮ ತಾಲ್ಲೂಕು ಮಟ್ಟದ ಚರ್ಚಾ ಸಭೆಯನ್ನು ಹಮ್ಮಿಕೊಂಡಿದ್ದು ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆ ರವರು ಮತ್ತು ರಾಜ್ಯದ ಎಲ್ಲಾ ಪದಾಧಿಕಾರಿಗಳು ಮತ್ತು ತಾಲೂಕಿನ ಸಮಸ್ತ ಪದಾಧಿಕಾರಿಗಳು ಆಗಮಿಸಿ ತಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ರುತೇಶ್ ಬಾಗೆ ಸಕಲೇಶಪುರ ತಾಲ್ಲೂಕು ಕಾರ್ಯದರ್ಶಿ ಮಲೆನಾಡು ರಕ್ಷಣಾ ಸೇನೆ ರವರು ತಿಳಿಸಿದ್ದಾರೆ.

ವರದಿ : ಪ್ರಧಾನ ಸಂಪಾದಕರು.. ಎಸ್ ಎಮ್ ಮಂಜುನಾಥ್

ಸಂಪಾದಕರು.. ಎಂಬಿ ಉಮೇಶ್

ಸಂಕಲನಕಾರ.. ಮೋಹನ್ Fcc.

ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *