ಮೈಸೂರು ವಿಶ್ವವಿದ್ಯಾನಿಲಯದ 103 ನೇ ವರ್ಷದ ವಾರ್ಷಿಕ ಘಟಕೋತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಉತೀರ್ಣರದವರಿಗೆ ಹಾಗೂ ಗಣನಿಯವಾಗಿ ಸೇವೆ ಮತ್ತು ಸಾಧನೆ ಮಾಡಿದವರಿಗೆ ಪುರಸ್ಕಾರ ಮಾಡಲಾಯಿತು.

ಈ ಸಮಾರಂಭದಲ್ಲಿ ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ವನಗೂರು ಹೊಸಹಳ್ಳಿಯ ಕುವರಿ ಗಾನವಿಗೆ ಚಿನ್ನದ ಪದಕ ನೀಡಲಾಯಿತು ..

ಈ ಚಿನ್ನದ ಪದಕ ಅನ್ನು ಪಡೆಯುವ ಮುಖಾಂತರ ನಮ್ಮ ಮಲೆನಾಡಿಗೆ ಗೌರವನ್ನು ತಂದಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *