
ಸಕಲೇಶಪುರ :-ಸಕಲೇಶಪುರ ತಾಲ್ಲೂಕಿನ ಮೂರ್ತಿ ಗ್ರೂಪ್ಸ್ ನ ಮಾಲೀಕರಾದ ಸತ್ಯನಾರಾಯಣ ಎಸ್. ಕೆ. ರವರು ಸ್ಪೈಸಸ್ ಬೋರ್ಡ್ ಇಂಡಿಯಾದ ವೈಸ್ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ.
ಮೂರ್ತಿ ಮೆಡಿಕಲ್ ಸತ್ಯಣ್ಣ ಎಂದು ಹೆಸರುವಾಸಿಯಾದ ಇವರು ಸಕಲೇಶಪುರದಲ್ಲಿ ಅಪಾರ ಸಂಖ್ಯೆಯ ಸ್ನೇಹಿತರನ್ನು ಹೊಂದಿದ್ದಾರೆ .
ಸ್ನೇಹಿತರ ಬಳಗದಿಂದ ಇವರಿಗೆ ಶುಭ ಕೋರಿದ್ದಾರೆ.

