ಸಕಲೇಶಪುರ : ತಾಲ್ಲೂಕಿಗೆ ನೂತನ ತಹಸೀಲ್ದಾರ್ ಆಗಿ ಆಗಮಿಸಿರುವ ಕೆ ಪುರಂದರ್ ರವರನ್ನು ಬೇಟಿ ಮಾಡಿ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರಾದ ಕರಗೂರು ರಾಮಚಂದ್ರ, ಕಾರ್ಯದರ್ಶಿಗಳಾದ ಹಲಸುಲಿಗೆ ನಿಖಿಲ್, ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರಾದ ನೀಲಕಂಠ, ಭಾಸ್ಕರ, ಗಿರೀಶ್, ಸಮೃದ್ ಮತ್ತು ಆಹಾರ ಶಿರಸ್ಧೆದರರಾದ ಗೀತಾಂಜಲಿ ಮತ್ತು ಆಹಾರ ನಿರೀಕ್ಷಕರಾದ ವಸಂತ್, ಪ್ರಮೋದ್ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *