ಹಾಸನ : ಕನ್ನಡ ಪರ ಹೋರಾಟಗಾರರು ಹಾಗೂ ಹಾಸನ ಜಿಲ್ಲೆಯ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಎಂ ಜಿ ಸೀತಾರಾಮು ರವರಿಗೆ ಕನ್ನಡ ರಾಜ್ಯೋತ್ಸವದ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿ ಇಂದು ಅವರಿಗೆ ಹಾಸನ ಜಿಲ್ಲೆಯ ಜಿಲ್ಲಾಡಳಿತದ ವತಿಯಿಂದ ಅಭಿನಂದಿಸಲಾಯಿತು

ಅಭಿನಂದನೆಗಳನ್ನು ಸ್ವಿಕರಿಸಿದ ಎಂ ಜಿ ಸೀತಾರಾಮು ರವರಿಗೆ ಶುಭಾಶಯ ಕೋರುವವರು ಸಿ ಡಿ ಮನುಕುಮಾರ್ ಹಾಸನ ಜಿಲ್ಲೆಯ ಕರವೇ ಜಿಲ್ಲಾ ಅಧ್ಯಕ್ಷರು ಹಾಗೂ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಹಾಗೂ ಸಮಸ್ತ ಹಾಸನ ಜಿಲ್ಲೆಯ ಕರವೇ ಬಳಗ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *