
ಸಕಲೇಶಪುರ ಪಟ್ಟಣದ ಬಾಳೆಗದ್ದೆಯ ನಿವಾಸಿ ಆಟೋ ಮೆಕಾನಿಕ್ ರಮೇಶ್ ಎಂಬುವವರ ಮನೆಯ ಸಾಕು ನಾಯಿ ಹಲವು ಜನರಿಗೆ ಕಚ್ಚಿದ್ದು, ಬೈಕ್ ನಿಂದ ಬಿದ್ದು ಗಾಯಗೊಂಡಿರುತ್ತಾರೆ.
ಪ್ರತಿದಿನ ನಾಯಿಯನ್ನು ಕಟ್ಟದೆ ರಸ್ತೆಯಲ್ಲಿ ತಿರುಗಾಡಲು ಬಿಟ್ಟು ಪರಿಣಾಮ ಮಕ್ಕಳು, ವಯಸ್ಕರು ರಸ್ತೆಯಲ್ಲಿ ತಿರುಗಾಡುವುದು ತೊಂದರೆಯಾಗಿದೆ.
ದಯವಿಟ್ಟು ನಾಯಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದ ಬಾಳೇಗದ್ದೆಯ ಜನತಾ ಹೌಸ ನಿವಾಸಿ ಸುಬ್ರಹ್ಮಣ್ಯ ಅವರು ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದಾರೆ.

