
ಸಕಲೇಶಪುರ : ಪುರಸಭಾ ವ್ಯಾಪ್ತಿಯ ಪಟ್ಟಣದ ವಿವಿದ ವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರಿಂದ ಬಿರುಸಿನ ಪ್ರಚಾರ ನಡೆಸಲಾಯಿತು.ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ, ಎಸ್.ಡಿ.ಆದರ್ಶ್ , ಯಾದ್ ಗಾರ್ ಇಬ್ರಾಹಿಂ , ಪ್ರಜ್ವಲ್ , ಉಮೇಶ್ , ಜ್ಯೋತಿ ರಾಜಕುಮಾರ್ , ಸರಿತಾ ಗಿರೀಶ್, ಇಸ್ರಾರ್ , ಸಮೀರ್, ವಿದ್ಯಾ ಪ್ರಭಾಕರ್ ,ಮೋಹನ್ ,ವರಲಕ್ಷ್ಮಿ ,ಜೆಡಿಎಸ್ ಮುಖಂಡರಾದ ಸ.ಬ.ಭಾಸ್ಕರ್ ,ಎಸ್.ಎಸ್.ಅಸ್ಲಂ ,ಆನೆಮಹಲ್ ಹಸೆನಾರ್ ,ಆಟೋ ರಮೇಶ್ ,ಎಂ.ಎನ್.ಮೂರ್ತಿ ,ರವಿಕುಮಾರ್ ,ಇಮ್ರಾನ್, ಇತರರು ಇದ್ದರು.


*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*
