ಕರ್ನಾಟಕ ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ, ಸಂಯುಕ್ತ ಆಶ್ರಯದಲ್ಲಿ ಕಾಳು ಮೆಣಸಿನ ವಿಚಾರ ಸಂಕಿರಣ ವನ್ನು ದಿನಾಂಕ :-06.11.2023 ನೇ ಸೋಮವಾರ ಬೆಳಗ್ಗೆ 10:30 ಕ್ಕೆ ಮಲಸವರ ಪಂಚಾಯಿತಿಯ ರಂಜನ್ ಅವರ ಕಾನಹಳ್ಳಿ ಎಸ್ಟೇಟ್ ನಲ್ಲಿ ನೆಡೆಯಲಿದ್ದು,

ಇದರಲ್ಲಿ ICAR ನಿರ್ದೇಶಕರು ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಸ್ಪೈಸಸ್ ರಿಸರ್ಚ್ ನ ಎಸ್ ಜಿ ಅಂಕೆ ಗೌಡ ಭಾಗವಹಿಸಿ ಕಾಳು ಮೆಣಸಿನ ಬಗ್ಗೆ ಕಾಳು ಮೆಣಸಿನ ಬಗ್ಗೆ ಮಾಹಿತಿ ಕೊಡುವ ಜೊತೆಗೆ ಬೆಳೆಗಾರರೊಂದಿಗೆ ಕಾಳು ಮೆಣಸಿನ ಬಗ್ಗೆ ವಿಚಾರ ಸಂಕಿರಣ ಮಾಡಲಿದ್ದು,

ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಪಡೆದುಕೊಂಡು, ತಮ್ಮ ಕಾಳುಮೆಣಸಿನ ಉತ್ಪಾದನೆಯಲ್ಲಿ ಹೆಚ್ಚು ಇಳುವರಿ ಪಡೆಯುವಂತಾಗಲಿ. ಎಂದು ಅರೇಹಳ್ಳಿ ಬೆಳೆಗಾರರ ಸಂಘದ ಕಾರ್ಯದರ್ಶಿಗಳು ಈ ಮೂಲಕ ತಿಳಿಸಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *