*ಅರೇಹಳ್ಳಿ ಹೋಬಳಿಯ ತುಂಬಾ ದೇವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುರೇ ಹಳ್ಳಿ ಮತ್ತು ನಲಿಕೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ ಎಸ್ ಲಿಂಗೇಶ್ ಪರ ಮತಯಾಚನೆ ಮಾಡಲಾಯಿತು**. *ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಚಂದ್ರು ಹೊಸಹಳ್ಳಿ ವಕೀಲರು. ಟಿ.ಪಿ ಮಲ್ಲೇಶ್ ಗೌಡ. ಚಂದ್ರು ನಲಿಕೆ. ಶಿವಣ್ಣ ಗುಜ್ಜನಹಳ್ಳಿ. ಪ್ರವೀಣ್ ಗೊರವನಹಳ್ಳಿ. ಸಿದ್ದಯ್ಯ ತುಂಬದೇವನಹಳ್ಳಿ. ಇನ್ನು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *