
ಕೊಪ್ಪಲು (ಮಹೇಶ್ವರಿನಗರ) ನಿವಾಸಿ ಗಾಡಿ ಧರ್ಮಣ್ಣ ನಿಧನ……..ಕೊಪ್ಪಲು (ಮಹೇಶ್ವರಿನಗರ)ದ ಗಾಡಿ ಧರ್ಮಣ್ಣ ಇಂದು ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ ಇವರು ಪತ್ನಿ ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬರು ಮಗಳನ್ನು ಬಿಟ್ಟು ಅಗಲಿದ್ದಾರೆ ಅವರ ಅಂತ್ಯಕ್ರಿಯೆ ನಾಳೆ 11ಗಂಟೆಗೆ ಕೊಪ್ಪಲು ಸ್ಮಶಾನದಲ್ಲಿ ನೆರವೇರಲಿದೆ. ಇವರ ಅಗಲಿಕೆಗೆ ಸಕಲೇಶಪುರ ಶಾಸಕ ಹೆಚ್ ಕೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡ ನಾರ್ವೆ ಸೋಮಶೇಖರ್ ಹಾಗೂ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
