Month: June 2023

ಮುಕ್ತಾಯಗೊಂಡ 13 ದಿನಗಳ ಕಾಲ ನಡೆದ ತರಬೇತಿ ಶಿಬಿರ.

ತಾಲ್ಲೂಕು ಪಂಚಾಯತ್ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಸನ ಹಾಗೂ ಶುಭೋದಯ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಯಸಳೂರು ಇವರ ಸಹಯೋಗದಲ್ಲಿ 13…

ಸಕಲೇಶಪುರ ತಾಲ್ಲೂಕು ಕಸಬಾ ಹೋಬಳಿ ಬೆಳೆಗಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

ಸಕಲೇಶಪುರ ತಾಲ್ಲೂಕು ಕಸಬಾ ಹೋಬಳಿ ಬೆಳೆಗಾರರ ಸಂಘದ 6ನೇ ಅಧ್ಯಕ್ಷರಾಗಿ ಆರ್ ಎಂ ಚಂದ್ರುಶೇಖರ್ ಕಾರ್ಯದರ್ಶಿಯಾಗಿ ಬಿ ಎಮ್ ಮದನ್ ಕುಮಾರ್ ರವರು ಉಪಾಧ್ಯಕ್ಷರಾಗಿ ಮೇಘರಾಜ್, ಖಜಾಂಚಿಯಾಗಿ…

ಮುರುಳಿ ಮೋಹನ್ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ..

ಸಕಲೇಶಪುರ : ಮೇ 31 ರಂದು ಕರ್ನಾಟಕ ರಾಜ್ಯದ ನೂತನ ಅರಣ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿದ ಮುರಳಿ ಮೋಹನ್…

ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಿಢೀರ್ ಬೇಟಿ ನೀಡಿದ ಶಾಸಕ ಸಿಮೆಂಟ್ ಮಂಜು.

ಇಂದು ಸಕಲೇಶಪುರದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಬೇಟಿ ಮಾಡಿ ಗಲೀಜು ,ಸ್ವಚ್ಛತೆ,ಅವ್ಯವಸ್ಥೆ ಕಂಡು ಸ್ಥಳದಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಡಯಾಲಿಸಿಸ್ ಗೆ…

ಹಾಸನ ಬೈಕ್ ವೀಲಿಂಗ್ ಹುಚ್ಚಾಟದ ವೇಳೆ ಭೀಕರ ಅಪಘಾತ.ಇಬ್ಬರು ಯುವತಿಯರಿಗೆ ಗಂಭೀರ ಗಾಯ.

ಬೈಕ್ ವೀಲ್ಹಿಂಗ್ ಹುಚ್ಚಾಟದ ವೇಳೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರದ ಬಳಿ…

ಆರೋಗ್ಯಕ್ಕಾಗಿ ಹದಿನೈದು ದಿನಗಳ ಯೋಗ, ಯೋಗಾಸನ,ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಯೊಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಮಿ ರಂಗನಾಥ್.

ಸಕಲೇಶಪುರ:- ನಗರದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ 1-7-23 ರಿಂದ 16-7-23 ರವರಗೆ ಶ್ರೀ ಚೇತನ್ ಗುರುಜಿ ರಾಜ್ಯ ಸಂಚಾಲಕರು ನಡೆಸಿ ಕೊಡುತ್ತಾರೆ ಎಂದು ಎಂ ಪಿ ಹರೀಶ್…

ದಿನಾಂಕ 30-06-2023 ರಂದು ಸಕಲೇಶಪುರ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಬಜರಂಗದಳ ತಾ ಸಹ ಸಂಚಾಲಕ್ ಶಿವು ಮಾಹಿತಿ.

ಸಕಲೇಶಪುರ – ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಕ್ರಮ ಗೋಸಾಗಾಟ ಅಕ್ರಮವಾಗಿ ಗೋಮಾಂಸ ಮಾರಾಟ. ಕಾಡುಮನೆ. ದೆಖ್ಲಾ. ಕಾಡುಕೋಣ ಸೇರಿದಂತೆ ಮನೆಯಲ್ಲಿ ಸಾಕಿರುವ ಗೋವುಗಳಿಗೆ ಬಂದೂಕಿನಿಂದ ಗುಂಡು ಹಾರಿಸಿ…

ಬೆಳ್ಳಂ-ಬೆಳಗ್ಗೆ ಸಕಲೇಶಪುರ ಪೊಲೀಸ್ ಮಿಂಚಿನ ಕಾರ್ಯಾಚರಣೆ ಗ್ರಾಮಸ್ಥರ ಖಚಿತ ಮಾಹಿತಿ ಮೇರೆಗೆ ಹುರುಡಿ ವೃತ್ತದ ಆಚರಡಿ ಗ್ರಾಮದಲ್ಲಿ ಗೋಮಾಂಸ ಮಾರಾಟ ಮಾಡುತಿದ್ದ ವಾಹನ ಜಪ್ತಿ ಚಾಲಕ ಪರಾರಿ.

ಸಕಲೇಶಪುರ ತಾಲ್ಲೂಕಿನ ಹಾನಬಾಳು ಹೋಬಳಿಯ ಅಚರಡಿ ಹೋಗುವ ರಸ್ತೆಯಲ್ಲಿ ಇರುವ ತೋಟದ ಲೈನ್ ಮನೆಗಳಿಗೆ ಗೋಮಾಂಸ ಮಾರಾಟ ಮಾಡಲು ಬಂದ ವಾಹನ. ಪೊಲೀಸ್ ಮಿಂಚಿನ ಕಾರ್ಯಾಚರಣೆ ಗ್ರಾಮಸ್ಥರ…

ಕಸಬಾ ಹೋಬಳಿ ಬೆಳೆಗಾರರ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಶಾಸಕ ಸಿಮೆಂಟ್ ಮಂಜುನಾಥ್.

ಸಕಲೇಶಪುರ: ಸಮಾಜದಲ್ಲಿ ಯಾವುದೇ ಸಂಘ ಸಂಸ್ಥೆಗಳು ಬಲಿಷ್ಠವಾಗಿದ್ದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಶಾಸಕ ಸೀಮೆಂಟ್ ಮಂಜುನಾಥ್ ಹೇಳಿದರು. ಕಸಬಾ ಹೋಬಳಿ ಬೆಳೆಗಾರರ ಸಂಘ…