
ಸಕಲೇಶಪುರ ತಾಲ್ಲೂಕು ಕಸಬಾ ಹೋಬಳಿ ಬೆಳೆಗಾರರ ಸಂಘದ 6ನೇ ಅಧ್ಯಕ್ಷರಾಗಿ ಆರ್ ಎಂ ಚಂದ್ರುಶೇಖರ್

ಕಾರ್ಯದರ್ಶಿಯಾಗಿ ಬಿ ಎಮ್ ಮದನ್ ಕುಮಾರ್ ರವರು

ಉಪಾಧ್ಯಕ್ಷರಾಗಿ ಮೇಘರಾಜ್, ಖಜಾಂಚಿಯಾಗಿ ರಾಕೇಶ್ ಎನ್ ಡಿ ಸಹ ಕಾರ್ಯದರ್ಶಿಯಾಗಿ ವಿಲ್ಫಿ ಡಿಸೋಜ ಆಯ್ಕೆ ಯಾಗಿದ್ದಾರೆ ಎಂದು ನಿಕಟಪೂರ್ವ ಕಸಬಾ ಹೊಬಳಿ ಅಧ್ಯಕ್ಷ ಲೋಹಿತ್ ಕೌಡಳ್ಳಿ ಪತ್ರಿಕೆ ತಿಳಿಸಿದ್ದಾರೆ.
