ಸಕಲೇಶಪುರ ತಾಲ್ಲೂಕಿನ ಹಾನಬಾಳು ಹೋಬಳಿಯ ಅಚರಡಿ ಹೋಗುವ ರಸ್ತೆಯಲ್ಲಿ ಇರುವ ತೋಟದ ಲೈನ್ ಮನೆಗಳಿಗೆ ಗೋಮಾಂಸ ಮಾರಾಟ ಮಾಡಲು ಬಂದ ವಾಹನ.
ಪೊಲೀಸ್ ಮಿಂಚಿನ ಕಾರ್ಯಾಚರಣೆ ಗ್ರಾಮಸ್ಥರ ಖಚಿತ ಮಾಹಿತಿ ಮೇರೆಗೆ ಹುರುಡಿ ವೃತ್ತದ ಅಚರಡಿ ಗ್ರಾಮದಲ್ಲಿ ಗೋಮಾಂಸ ಮಾರಾಟ ಮಾಡುತಿದ್ದ ವಾಹನ ಜಪ್ತಿ ಚಾಲಕ ಪರಾರಿ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ