ಹೆಲ್ಮೆಟ್ ದರಿಸದ ಬೈಕ್ ಸವಾರರಿಗೆ ಗುಲಾಬಿ ಹಾಗೂ ಎಲ್ಲೋ ಕಲರ್ ರಿಫ್ಲೆಟ್ ಹಾಕದ ಟ್ರಾಕ್ಟರ್ ಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಪಟ್ಟಣ ಪೊಲೀಸ್ ಅವರಿಂದ ಜಾಗೃತಿ.
ಸಕಲೇಶಪುರ : ನಿಯಮ ಪಾಲಿಸದೆ ಹೆಲ್ಮೆಟ್ ಹಾಕದೆ ಬೈಕ್ ಸವಾರಿ ಮಾಡುವ ಬೈಕ್ ಚಾಲಕರಿಗೆ ಹಾಗೂ ಸೂಚನಾ ಹಳದಿ ಪಟ್ಟಿಗಳನ್ನು ಹಾಕದ ಟ್ರಾಕ್ಟರ್ ಮತ್ತು ಟ್ಯಾಕ್ಸಿಗಳಿಗೆ ಇಂದು…
