ಎಸ್ ಬಿ ಐ ಬ್ಯಾಂಕ್ ಮುಂಭಾಗದ ಅನಾದಿಕೃತವಾಗಿ ತಲೆಯೆತ್ತಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಕಾಂಗ್ರೆಸ್ ಮುಖಂಡರಿಂದ ಮನವಿ.
ಸಕಲೇಶಪುರ:- ಸಕಲೇಶಪುರ ಪಟ್ಟಣದೊಳಗಿರುವ ಎಸ್ .ಬಿ .ಐ ಬ್ಯಾಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಾಯಿ ಕೊಡೆಯಂತೆ ತಲೆಯೆತ್ತಿರುವ ಫುಡ್ ಕೊಟ್ (ಬೀದಿ ತಳ್ಳುವಗಾಡಿ) ಗಳಿಂದ ಪಾದ…
