ದಿನಾಂಕ:25/11/2023 ಶನಿವಾರ ಪರಮಪೂಜ್ಯ ಡಾಕ್ಟರ್ ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಸಕಲೇಶಪುರ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯ ಒಟ್ಟು 35ರಿಂದ 40 ರೋಗಿಗಳಿಗೆ ಒ ಆರ್ ಎಸ್ ಜ್ಯೂಸ್ ಕೊಡುವುದರಿಂದ ಪೂಜ್ಯರ ಹುಟ್ಟು ಹಬ್ಬವನ್ನು ಆಚರಿಸಲಾಯಿತು‌.

ಈ ಸಂದರ್ಭದಲ್ಲಿ ಸಕಲೇಶಪುರ ಕಸಬಾ ವಲಯದ ಶೌರ್ಯ ವಿಪ್ಪತ್ತು ನಿರ್ವಾಹಣ ಘಟಕದ ಸಂಯೋಜಕರಾದ ಮಧುವರನ್ ಹಾಗೂ ಸ್ವಯಂ ಸೇವಕರಾದ ಆನಂದ್,ರಾಮು, ಸೇವಾಪ್ರತಿನಿದಿಗಳು ಹಾಗೂ ಸ್ವಯಂ ಸೇವಕರಾದ ದಿವ್ಯಾ,ದನ್ಯ ಕುಮಾರಿ ಮತ್ತು ಶ್ಯಾಮಲಾ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *