ಸಕಲೇಶಪುರ : ಪಟ್ಟಣದ ವಾಸವಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂತಸ ಸಡಗರದಿಂದ ಆಚರಿಸಲಾಯಿತು

ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆ ಮಕ್ಕಳಿಂದ ನೆರವೇರಿಸಿದರು

ಕಾರ್ಯಕ್ರಮದಲ್ಲಿ ವಾಸವಿ ಶಾಲೆ ವತಿಯಿಂದ ನಿವ್ರೃತ್ತ ಸೈನಿಕರಾದ ಧಮ೯ಪ್ಪರವರಿಗೆ ಸನ್ಮಾನಿಸಲಾಯಿತು..

ಕಾರ್ಯಕ್ರಮದ ಅಧ್ಯಕ್ಷತೆಯನ್ನು 10 ನೇ ತರಗತಿ ವಿಧ್ಯಾರ್ಥಿನಿ ಸುಪ್ರೀನ ವಹಿಸಿದ್ದರು

ಉದ್ಘಾಟನೆಯನ್ನು UKG ವಿಧ್ಯಾರ್ಥಿನಿ ಚಾರಿತ್ರಿಯ ಪಿ ರಾವ್ ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ಮಹಾದೇವ,ಡಿಂಪಲ್, ಅರುಣ್ ಕುಮಾರ್, ಧಾನಿಷ, ಹರಿಣಿ,ಇದ್ದರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *