ನೃತ್ಯ ನಾಟಕದ ಒಂದು ಭಾಗ ಡಾ. ಸ್ವಾತಿ ಪಿ ಭಾರದ್ವಾಜ್

ಚನ್ನರಾಯಪಟ್ಟಣ : ಭಾರತೀಯ ಪ್ರಾಚೀನ ಕಾಲದ ನಾಟಕೋತ್ಸವ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಭೂಮಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಈ ದಿನ ನಡೆದ ಕುರುಕ್ಷೇತ್ರ ನಾಟಕದ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸ್ವಾತಿ ನಾಟಕ ಒಂದು ಪ್ರಾಚೀನ ಕಲೆ ಈ ಕಲೆಗಳನ್ನು ಗ್ರಾಮೀಣ ಪ್ರದೇಶದ ಹಿರಿಯ ಕಲಾವಿದರು ಇಂದಿನ ಯುವ ಪೀಳಿಗೆಗೆ ಹೇಳಿಕೊಡುವ ಮೂಲಕ ನಾಟಕವನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ ನಾಟಕ ನೃತ್ಯದ ಒಂದು ಭಾಗ ನಾವು ಮಾಡುವ ಎಲ್ಲಾ ನೃತ್ಯದ ಅಭಿನಯಗಳು ನಾಟಕಕ್ಕೆ ಪೂರಕವಾಗಿರುತ್ತದೆ ನೃತ್ಯ ದಲ್ಲಿ ಬರುವ ಎಲ್ಲಾ ಕಥೆಗಳು ನಾಟಕಕ್ಕೆ ಹೊಂದಿಕೊಳ್ಳುತ್ತದೆ ಇಂದಿಗೂ ನಾವು ಡಾನ್ಸ್ ಅಂಡ್ ಡ್ರಾಮ್ ಆಡಿಯಲಿ ಎಷ್ಟು ನೃತ್ಯರೂಪಕಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತೇವೆ ಎಂದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *