
ಸಕಲೇಶಪುರ : ತಾ॥ : 08-12-2023ರ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಮಾರಿಕಾಂಭ ಹೋಮ ಮತ್ತು ಕಲಾ ಹೋಮ ಮಧ್ಯಾಹ್ನ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.
ಸಂಜೆ 6-00 ಗಂಟೆಗೆ ದೀಪೋತ್ಸವ ಹಾಗೂ ಕಾರ್ತಿಕ ಪೂಜೆ ರಾತ್ರಿ 9-00 ಗಂಟೆಗೆ ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ ಇರುತ್ತದೆ.
ಭಕ್ತಾಧಿಗಳು ಈ ಪೂಜಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು, ಮನ, ಧನಗಳೊಂದಿಗೆ ಸಹಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಶ್ರೀ ಮಾರಮ್ಯನವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.




