ರೈತರ ಪರವಾಗಿ, ಕಾಡಾನೆಗಳ ವಿರುದ್ಧ ಹೋರಾಟ ಹಾಗೂ ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ವಿರುದ್ಧ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟ ಮಾಡುವ ಕರವೇ ಸಕಲೇಶಪುರ ತಾಲ್ಲೂಕಿನ ಗೌರವ ಅಧ್ಯಕ್ಷರಾದ ಯಡೆಹಳ್ಳಿ ಆರ್ ಮಂಜುನಾಥ್ ರವರಿಗೆ ಜನುಮ ದಿನದ ಶುಭಾಶಯಗಳು.

ಶುಭಕೋರುವವರು ರಘು ಪಾಳ್ಯ ಕರವೇ ಹಾಸನ ಜಿಲ್ಲೆಯ ಕಾರ್ಯದರ್ಶಿ ಹಾಗೂ ಸಕಲೇಶಪುರ, ಆಲೂರು ಉಸ್ತುವಾರಿ ಹಾಗೂ ಎಲ್ಲಾ ಕರವೇ ಕಾರ್ಯಕರ್ತರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *