
ನಾಡ ಹಬ್ಬ ದಸರಾ ಸಂಭ್ರಮದಲ್ಲಿ ಎಂಟು ಬಾರಿ ನಾಡ ದೇವತೆಯ ಅಂಬಾರಿ ಹೊತ್ತು ಹೆಸರು ವಾಸಿಯಾಗದ್ದ ಅರ್ಜುನನ ಸಾವಿಗೆ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಆಕ್ರೋಶ ಇದಕ್ಕೆ ಕಾರಣ ಅರಣ್ಯ ಇಲಾಖೆಯ ವೈಪಲ್ಯವೂ ಕಾರಣ
ಅನುಭವಿ ಶಾರ್ಕ್ ಶೂಟರ್ ಎಂದೆ ಹೆಸರು ವಾಸಿಯಾಗದ್ದ ವೆಂಕಟೇಶ್ ರವರ ಸಾವಿನಿಂದ ರಾಜರು ಎಚ್ಚೆತ್ತು ಕೋಳ್ಳದಅರಣ್ಯ ಇಲಾಖೆಯ ಮೇಲಧಿಕಾರಿಗಳು ಪೂರ್ವ ತಯಾರಿ ಮಾಡಿಕೋಳ್ಳತ್ತಿಲ್ಲಾ ಬೇಜವಾಬ್ದಾರಿಯಿಂದಗಿ ಇಂದು ಕಾಡಾನೆಗಳ ದಾಳಿಯಿಂದಾಗಿ ರೈತರಿಗೂ, ಕೂಲಿಕಾರರಿಗೂ,ಅರಣ್ಯ ಇಲಾಖೆಯ ಕೆಳಹಂತದ ನೌಕರರಿಗೂ, ಕಾಡಾನೆಗಳಿಗೂ , ಕಾಡಾನೆಗಳ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಸಕಾನೆಗಳಿಗೂ ರಕ್ಷಣೆ ಇಲ್ಲದಂತಾಗಿದೆ ಇನ್ನಾದರೂ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಹಾಗೂ ಪಕ್ಷಾತೀತವಾಗಿ ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಮಾಡಿಕೋಳ್ಳುವ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ
