
ಸಕಲೇಶಪುರ : ದಿನಾಂಕ 04-12-23ನೇ ಸೋಮವಾರ ದಂದು ಬಿರಡಹಳ್ಳಿ ಗ್ರಾಮದಲ್ಲಿ ಶ್ರೀ ಕರೆಕಲ್ಲು ಮಾರಮ್ಮನವರ ಕಾರ್ತಿಕ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು
ಕಾರ್ಯಕ್ರಮದಲ್ಲಿ ಅಪಾರ ಭಕ್ತಾದಿಗಳು ನೇರದಿದ್ದರು ಹಾಗೂ ಗ್ರಾಮದ ಅಧ್ಯಕ್ಷರಾದ ಬಿ ಎಸ್ ಹೊನ್ನೇಗೌಡರು ಕಾರ್ಯದರ್ಶಿ ಬಿ ಎಂ ಮದನ್ ಕುಮಾರ್ ಖಜಾಂಚಿ ಮೋಹನ್ ಕುಮಾರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು



