
|| ಶ್ರೀ ಚೌಡೇಶ್ವರಿ ದೇವಿ ಕೃಪೆ |
ಶ್ರೀ ಕಪ್ಪಿನಕೋಡಿ ಚೌಡೇಶ್ವರಿ ಸೇವಾ ಟ್ರಸ್ಟ್ (ರಿ)ಪ್ರೇಮನಗರ, ಸಕಲೇಶಪುರ
ಕಪ್ಪಿನಕೋಡಿ ಶ್ರೀ ಚೌಡೇಶ್ವರಿ ಅಮ್ಮನವರ ಕಾರ್ತಿಕ ಪೂಜಾ ಮಹೋತ್ಸವವು ,ದಿನಾಂಕ : 08-12-2023ನೇ ಶುಕ್ರವಾರ ಸಂಜೆ 6-00 ರಿಂದ 9-00ರ ವರೆಗೆ “ *ದೀಪೋತ್ಸವ*” ಕಳಸ ತರುವುದು, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ವಿರುತ್ತದೆ.ದಿನಾಂಕ : 10-12-2023ನೇ ಭಾನುವಾರ ಬೆಳಿಗ್ಗೆ 6-00 ರಿಂದ 10-00ರ ವರೆಗೆ *“ಬಲಿಪೂಜೆ”,* ಮಧ್ಯಾಹ್ನ 1-00 ರಿಂದ 400ರ ವರೆಗೆ *“ಅನ್ನಸಂತರ್ಪಣೆ”*ಯನ್ನು ಏರ್ಪಡಿಸಲಾಗಿದೆ.
ವಿಶೇಷ ಸೂಚನೆ : ಹರಿಕೆ ಸಲ್ಲಿಸುವ ಭಕ್ತಾದಿಗಳು ದಿನಾಂಕ : 10-12-2023ನೇ ಭಾನುವಾರ ಬೆಳಿಗ್ಗೆ 7-00 ಗಂಟೆಯ ಒಳಗೆ ಸಲ್ಲಿಸಬಹುದು.*ಕೋಳಿ ಹಾಗೂ ಹಂದಿ ದೇವಸ್ಥಾನದ ಬಳಿ ದೊರೆಯುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಆಗಮಿಸಿ, ತನು – ಮನ – ಧನಗಳೊಂದಿಗೆ -ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ,ಸರ್ವರಿಗೂ ಆದರದ ಸುಸ್ವಾಗತ ಬಯಸುವವರುಶ್ರೀ ಕಪ್ಪಿನಕೋಡಿ ಚೌಡೇಶ್ವರಿ ಸೇವಾ ಟ್ರಸ್ಟ್ (ರಿ)ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :.: 9980005409, 9480939801, 8618146305, 7259720289, 9686119135, 9481117892, 9663324271

