ನಿವೃತ್ತ ಶಿಕ್ಷಕರಾದ ಶಮೋದ ಶೆಟ್ಟಿ ಕುಟುಂಬದ ಮಾನವೀಯ ಕಾರ್ಯ – ದೀಪಾವಳಿ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ….
ಸಕಲೇಶಪುರ: ದೀಪಾವಳಿ ಹಬ್ಬದ ಪ್ರಯುಕ್ತ ಸಕಲೇಶಪುರದ ನಿವೃತ್ತ ಶಿಕ್ಷಕರಾದ ಶಮೋದ ಶೆಟ್ಟಿ ಮತ್ತು ರಘುನಾಥ್ ಶೆಟ್ಟಿ ಅವರ ಕುಟುಂಬದವರು ಪೌರ ಕಾರ್ಮಿಕರು ಹಾಗೂ ನೀರು ಸರಬರಾಜು ಕಾರ್ಮಿಕರಿಗೆ…
