
ಸಕಲೇಶಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಣದ ಕುಡುಗರಹಳ್ಳಿ (ಬಸವನಹಳ್ಳಿ) ನಿವಾಸಿಯಾದ ಕೇಬಲ್ ಟಿವಿ ಆಪರೇಟರ್ ಪ್ರಕಾಶ್ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಇಂದು ಬೆಳಗ್ಗೆ ಅವರು ನಿಧನ ಹೊಂದಿದ್ದು ಇವರ ಅಂತ್ಯಕ್ರಿಯೆ ಕುಡುಗರಹಳ್ಳಿಯ ರುದ್ರಭೂಮಿಯಲ್ಲಿ ಸಂಜೆ 4 ಘಂಟೆಗೆ ನಡೆಯಲಿದ್ದು ಮೃತರು ಪತ್ನಿ ಒಬ್ಬ ಗಂಡು ಮಗ ಒಬ್ಬ ಮಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ U DIGITAL ನ ವ್ಯವಸ್ಥಾಪಕರಾದ ಮೈಸೂರಿನ ಶ್ರೀ ಮಂಜುನಾಥ್ ಹಾಗೂ ಸಕಲೇಶಪುರ ಆಲೂರು, ಬೇಲೂರು, ಕೊಡ್ಲಿಪೇಟೆ ,ಶನಿವಾರಸಂತೆ ಕೇಬಲ್ ಆಪರೇಟರ್ ನ ಅದ್ಯಕ್ಷರು ಹಾಗೂ ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ಪ್ರಕಾಶ್ ಅವರ ಸ್ನೇಹಿತರ ಬಳಗ ಸಂತಾಪ ಸೂಚಿಸಿದ್ದಾರೆ.

