
ಹಾಸನ ಜಿಲ್ಲೆ, ಸಕಲೇಶಪುರ ಪುರಸಭೆಯ 7 ನೇ ವಾರ್ಡಿನ ಉಪ ಚುನಾವಣೆಗೆ SDPI ನ ನೇಹಾ ಸಿಮ್ರಾನ್ ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿಗಳಾದ, SDPI ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್, ಗ್ರಾಮಾಂತರ ಜಿಲ್ಲಾದ್ಯಕ್ಷರಾದ ಇಮ್ರಾನ್ ಅರೇಹಳ್ಳಿ ಹಾಸನ ನಗರ ಜಿಲ್ಲಾದ್ಯಕ್ಷರಾದ ಸಿದ್ದೀಕ್ ಆನೆಮಹಲ್,ಜಿಲ್ಲಾ ಕಾರ್ಯದರ್ಶಿ ವಾಜಿದ್ ಗ್ರಾಮಪಂಚಾಯತ್ ಸದಸ್ಯರಾದ ಅಶ್ರಫ್ ಕೋಟೆ ಹಾಜರಿದ್ದರು.
