
ಸಕಲೇಶಪುರ : ತಾಲೂಕು ಹಾಗೂ ನಗರ ವ್ಯಾಪ್ತಿಯ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗ ದಳವನ್ನು ವಿಸರ್ಜಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಹಲವು ಕಾರಣಗಳಿಂದಾಗಿ ನಗರ ಹಾಗೂ ಸಕಲೇಶಪುರ ತಾಲೂಕು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಜವಾಬ್ದಾರಿಯನ್ನು ನೀಡಲಾಗಿದನ್ನು ಹಿಂಪಡೆಯಲಾಗಿದ್ದು ಮುಂದಿನ ಹೊಸ ಸಮಿತಿಗಳನ್ನು ಪುನರ್ ಆಯ್ಕೆ ಮಾಡುವವರೆಗೂ ತಾತ್ಕಾಲಿಕವಾಗಿ ವಿಸರ್ಜನೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಂದು ಹೇಳಲಾಗಿದೆ.
