
ಸಕಲೇಶಪುರ : 23-12-2023 ರ ಶನಿವಾರದಂದು ಐತಿಹಾಸಿಕ ರಾಮಮಂದಿರದಿಂದ *ಮಂತ್ರಕ್ಷತೆ* ಸಕಲೇಶಪುರ ನಗರಕ್ಕೆ ಪುರಪ್ರವೇಶ ಆಗಲಿದೆ
ಬೆಳಿಗ್ಗೆ ಸಮಯ 10-00 ಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪೂರ್ಣಕುಂಭ ಹಾಗೂ ಮಂಗಳವಾದ್ಯದೊಂದಿಗೆ ನಗರದ ಬ್ಯಾಕರವಳ್ಳಿ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನೆಡೆಯುವ ಸಮಾವೇಷಕ್ಕೆ ಬರಲಿದೆ
ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದ ಬಳಿ ಆಗಮಿಸಬೇಕಾಗಿ ಈ ಮೂಲಕ ವಿನಂತಿ…!!!
ಇಂತಿ : ಶ್ರೀರಾಮಲಲ್ಲಾ ಪ್ರತಿಷ್ಠಾಪನಾ ಸಮಿತಿ.ಸಕಲೇಶಪುರ
ನಂದನ್ .ಎನ್ ತಾಲ್ಲೂಕು ಸಹಸಂಯೋಜಕ್
ಸಂಪರ್ಕಿಸಿ :9844424160
