
ನವದೆಹಲಿ : ಮಾನ್ಯ ಮಾಜಿ ಪ್ರಧಾನಿಗಳಾದ *ಡಾ.ಹೆಚ್.ಡಿ.ದೇವೇಗೌಡರು,* ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ * HD ಕುಮಾರಸ್ವಾಮಿ* ಅವರು ಇಂದು ನವದೆಹಲಿಯ ಸಂಸತ್ ಭವನದಲ್ಲಿರುವ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಮಾನ್ಯ ಪ್ರಧಾನಿಗಳಾದ *ನರೇಂದ್ರ ಮೋದಿ* ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಡಿ ರೇವಣ್ಣ ರವರು ಇದ್ದರು



