ಸಕಲೇಶಪುರ : ವಿಶ್ವ ಹಿಂದೂ ಪರಿಷತ್-ಬಜರಂಗದಳ ಹಾಸನ ಜಿಲ್ಲೆ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ-2023 ಬೃಹತ್ ದತ್ತ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.

ಸಮಸ್ತ ಹಿಂದೂ ಭಾಂದವರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿಶ್ವ ಹಿಂದೂ ಪರಿಷತ್-ಬಜರಂಗದಳ ಹಾಸನ ಜಿಲ್ಲೆ ಮನವಿ ಮಾಡಿದ್ದಾರೆ

ಈ ದಿನ ದಿನಾಂಕ 22.122023 ನೇ ಶುಕ್ರವಾರ ಸಂಜೆ 5.30 ಕ್ಕೆ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಬಿ .ಎಂ.ರಸ್ತೆ ಮಾರ್ಗವಾಗಿ, ಗುರುವೇಗೌಡ ಕಲ್ಯಾಣ ಮಂಟಪದ ಆವರಣದವರೆಗೆ.

ಸಭಾ ಕಾರ್ಯಕ್ರಮ-ಸಂಜೆ 7.00 ಗಂಟೆಗೆ ಸ್ಥಳ ಗುರುವೇಗೌಡ ಕಲ್ಯಾಣ ಮಂಟಪ ಅವರಣ.

ಅಯೋಧ್ಯೆ ರಾಮಜನ್ಮಭೂಮಿ ಕರಸೇವೆಗೆ ಹೋಗಿದ್ದ ಕರಸೇವಕರಿಗೆ ಗೌರವ ಸಮರ್ಪಣೆ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನ : ಪೂಜ್ಯಾನೀಯ ಶ್ರೀ ಶ್ರೀ ಶ್ರೀ ಸ್ವತಂತ್ರ್ಯ ಬಸವಲಿಂಗ ಸ್ವಾಮೀಜಿಗಳು, ತೊಂಡದಾರ್ಯ ಸಂಸ್ಥಾನ ಮಠ,ಬಸವಪಟ್ಟಣ, ಅರಕಲಗೂಡು

ದಿಕ್ಖೂಚಿ ಭಾಷಣ : ಶ್ರೀ ಶ್ರೀಕಾಂತ್ ಶೆಟ್ಟಿ,ವಾಗ್ನಿಗಳು, ಚಿಂತಕರು, ಉಡುಪಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *