
*ಜೈಭೀಮ್ ಕ್ರಿಕೆಟ್ ಕೆಳಗಳಲೆ (ಸುಂಡೆಕೆರೆ )* *ಇವರ ವತಿಯಿಂದ2023-24 ಸಾಲಿನ 3ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ.**ದಿನಾಂಕ 23,24,25, ರಂದು ಪಂದ್ಯಾವಳಿ ಆಯೋಜನೆ**
ಪ್ರಥಮ ಬಹುಮಾನ 30.000/ದ್ವಿತೀಯ ಬಹುಮಾನ 20.000/**
ಪಂದ್ಯಾಟದ ಉದ್ಘಾಟನೆ ಯಲ್ಲಿ ಬಿರಡಹಳ್ಳಿ ಗ್ರಾಮ ಮಾಜಿ ಅಧ್ಯಕ್ಷೆ ವನಜಾಕ್ಷಿ, ಎಲ್ ಸಾವಿತ್ರಿ ನಿವೃತ್ತ ಆರಕ್ಷಕರು, ಶಿವಪ್ಪ ಗೌಡ, ಎಸ್ ಡಿ ಎಂ. ಸಿ. ಅಧ್ಯಕ್ಷ ವೆಂಕಟೇಶ್, ಮುಖ್ಯ ಶಿಕ್ಷಕ ತಿಪ್ಪಯ್ಯ,ಟೈಲರ್* *ಕಾಳಪ್ಪ, ಕೃಷ್ಣ,ಅಂಬೇಡ್ಕರ್ ಯುವಕ ಸಂಫದ ಅಧ್ಯಕ್ಷ ಹರೀಶ್ ಆಯೋಜನೆ ಎಲ್ಲಾ ಪದಾಧಿಕಾರಿಗಳು ಕ್ರಿಕೆಟ್ ಅಭಿಮಾನಿಗಳು ಗ್ರಾಮಸ್ಥರು* *ಹಾಜರಿದ್ದರು*.


