ಇದೆ ವರ್ಷ ಡಿಸಂಬರ್ 29 ರಂದು ಡಿ ಬಾಸ್ ಅಭಿನಯಿಸಿರುವ ಬಹಳ ನಿರೀಕ್ಷೆಯ ಚಲನಚಿತ್ರ. ಕಾಟೇರ. ಚಲನಚಿತ್ರವು ರಾಜ್ಯಾದ್ಯಂತ ತೆರೆಕಾಣುತ್ತಿದ್ದು.

ನಾಡಿನ ಸಮಸ್ತ ಜನತೆ ತಾವುಗಳು ಹೆಚ್ಚಿನ ಸಂಖ್ಯಾಯಲ್ಲಿ ಚಿತ್ರ ಮಂದಿರದಲ್ಲೆ ವೀಕ್ಷಣೆ ಮಾಡುವುದರ ಮೂಲಕ ರೈತರ ಪರ ಕನ್ನಡಿಗನ. ಕಾಟೇರ ಸಿನಿಮಾವನ್ನು ಯಶಸ್ವಿಯಾಗಲು ಸಹಕರಿಸಬೇಕಾಗಿ ಮನವಿ ಮಾಡುತ್ತಾ .

ಕನ್ನಡ ನೆಲ. ಜಲ ಕನ್ನಡ ಭಾಷೆ ಕನ್ನಡ ಪರ ಹೋರಾಟಗಳಿಗೆ ಸದಾ ಬೆಂಬಲ ನೀಡುವ ಹಾಗೂ ಕರ್ನಾಟಕದ ವಿಚಾರದಲ್ಲಿ ಯಾರೇ ತಾಕರಾರು ಮಾಡಿದರು . ಯಾವುದಕ್ಕೂ ಅಂಜದೆ ತಮ್ಮ ಖಡಕ್ ಭಾಷೆ ಯಲ್ಲಿ ಎಚ್ಚರಿಕೆ ಕೊಡುವಂತ ಏಕೈಕ ನಟ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್. ಹಾಗಾಗಿ ತಾವುಗಳು ಕನ್ನಡಿಗರ ಚಲನಚಿತ್ರವನ್ನು ಪ್ರೋತ್ಸಹಿಸುವ ಮೂಲಕ. ಯಶಸ್ವಿಗೊಳಿಸಬೇಕಾಗಿ ಎಲ್ಲ ಜನತೆಯನ್ನು. ಈ ಮೂಲಕ ಕೇಳಿಕೊಳ್ಳುತ್ತೇವೆ.

ವಂದನೆಗಳೊಂದಿಗೆ.(ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ರಿ.ಸಕಲೇಶಪುರ ತಾ:ಘಟಕ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *