ಹಾಸನ : ನಿಟ್ಟೂರಿನ ಬೇಕರಿ ಮಾಲೀಕರಾದ ರಂಗಸ್ವಾಮಿ ಅವರು ದಿನಾಂಕ 28-12-23ರ ಸಂಜೆ 4-30ಕ್ಕೆ ನಿಟ್ಟೂರು ಗ್ರಾಮದಿಂದ ಬೇಕರಿ ಸಾಮಗ್ರಿಗಳನ್ನು ತರಲು ಹಾಸನಕ್ಕೆ ಬಂದವರು ಹಾಸನ ಹಳೆ ಬಸ್ ನಿಲ್ದಾಣದಿಂದ ಕಾಣೆಯಾಗಿರುತ್ತಾರೆ. ಈ ವ್ಯಕ್ತಿಯನ್ನು ಕಂಡಲ್ಲಿ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ : 8746953959

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *