ಸಕಲೇಶಪುರ : ಭಾರತ ದೇಶದ ಐತಿಹಾಸಿಕ 206 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ನಾಳೆ 11 ಘಂಟೆಗೆ ಸಕಲೇಶಪುರದಲ್ಲಿ ಅದ್ದೂರಿಯಾಗಿ ನಡೆಯಲಿದ್ದು ಸಮುದಾಯದ ಹಾಗೂ ಎಲ್ಲಾ ವರ್ಗದ ಜನರು ಆಗಮಿಸಬೇಕು ಎಂದು ಸಮಿತಿಯ ಅದ್ಯಕ್ಷ ನಲ್ಲುಲಿ ಈರಯ್ಯ ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *