ಸಕಲೇಶಪುರ : ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಂತಪುರ ಗ್ರಾಮದ ರಸ್ತೆ ಭೂಮಿ ಪೂಜೆಯಲ್ಲಿ ಶಾಸಕರಾದ ಸಿಮೆಂಟ್ ಮಂಜುರವರು ಭಾಗವಹಿಸಿದರು.

ನಂತರ ಅಂಬೇಡ್ಕರ್ ಸಮುದಾಯಭವನದ ವೀಕ್ಷಣೆಯನ್ನು ಮಾಡುವ ಮೂಲಕ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕರು/ಎಸ್ಸಿ ಮೋರ್ಚಾದ ರಾಜ್ಯಧ್ಯಕ್ಷರಾದ ಸಿಮೆಂಟ್ ಮಂಜುರವರು ಭಾಗಿಯಾದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *