
ಸಕಲೇಶಪುರ ಬ್ರೇಕಿಂಗ್ : ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಲಾರಿ
ಮನೆಯೊಳಗಿದ್ದ 6 ಜನ ಕೂಲಿ ಕಾರ್ಮಿಕರು ಸೇರಿ ಲಾರಿ ಚಾಲಕನಿಗೆ ಗಂಭೀರ ಗಾಯ
ಸಕಲೇಶಪುರ ತಾಲೂಕು ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಘಟನೆ
ರಾಷ್ಟೀಯ ಹೆದ್ದಾರಿ 75 ರಲ್ಲಿ ನೆಡೆದ ದುರ್ಘಟನೆ.
ಅರುಣಾಚಲ ಕಂಪನಿಗೆ ಸೇರಿದ ಲಾರಿ
ಹಾಸನದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ
ಒರಿಸ್ಸಾ ಮೂಲದ ಕಾರ್ಮಿಕರು ಅಡಿಕೆ ಕೊಯ್ಲು ಮಾಡಲು ಬಂದಿದ್ದರು.
ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಘಟನೆಗೆ ಕಾರಣ ಎಂದು ಸ್ಥಳೀಯರ ಆಕ್ರೋಶ





